Skip to content

ರಾಶಿಚಕ್ರವು ಆಕಾಶದಲ್ಲಿ ನಕ್ಷತ್ರಪುಂಜಗಳ ವೃತ್ತವಾಗಿದೆ. ಹೇಗೆ ವೃತ್ತದ ಪ್ರಾರಂಭವನ್ನು ಗುರುತಿಸಲಾಗುತ್ತದೆ? ಆದರೆ ಲುಕ್ಸೊರ್ ಐಗುಪ್ತದ  ಬಳಿಯ, ಎಸ್ನಾದಲ್ಲಿರುವ ದೇವಾಲಯವು,   ರಾಶಿಚಕ್ರವನ್ನು ರೇಖೆಯಾಗಿ ತೋರಿಸುತ್ತದೆ. ಹೇಗೆ ಪೂರ್ವಜರು ರಾಶಿಚಕ್ರದ ಪ್ರಾರಂಭ ಮತ್ತು ಅಂತ್ಯವನ್ನು ಗುರುತಿಸಿದ್ದಾರೆ ಎಂಬುದನ್ನು ಎಸ್ನಾ ರಾಶಿಚಕ್ರ ತೋರಿಸುತ್ತದೆ. ಎಸ್ನಾ ರಾಶಿಚಕ್ರ ಕೆಳಗಿದೆ, ರಾಶಿಚಕ್ರ ನಕ್ಷತ್ರಪುಂಜಗಳು ಮೆರವಣಿಗೆಯಲ್ಲಿ ಬಲದಿಂದ ಎಡಕ್ಕೆ ಕೆಳ ಹಂತದಲ್ಲಿ ಮೇಲಿನ ಹಂತದ ಎಡದಿಂದ-ಬಲದ ಹಿಂಭಾಗದ ಮೆರವಣಿಗೆಯೊಂದಿಗೆ ಚಲಿಸುತ್ತಿರುವುದನ್ನು ತೋರಿಸುತ್ತದೆ (ಹಿಂತಿರುವು ಬಾಣಗಳನ್ನು ಅನುಸರಿಸಿ).

ಎಸ್ನಾದ ದೇವಾಲಯದಲ್ಲಿ ರೇಖಾರೂಪದ ರಾಶಿಚಕ್ರ. ರಾಶಿಚಕ್ರ ನಕ್ಷತ್ರಪುಂಜಗಳು ಕೆಂಪು ಬಣ್ಣದಲ್ಲಿ ಸುತ್ತುತ್ತವೆ. ಸಿಂಹನಾರಿ (ಹಸಿರು ಬಣ್ಣದಲ್ಲಿ ಸುತ್ತುತ್ತದೆ) ರಾಶಿಚಕ್ರ ಮೆರವಣಿಗೆಯನ್ನು ಮುನ್ನಡೆಸುತ್ತದೆ. ಕನ್ಯಾರಾಶಿ ಮೆರವಣಿಗೆಯನ್ನು ಪ್ರಾರಂಭಿಸುತ್ತದೆ ಮತ್ತು ಸಿಂಹ ರಾಶಿ ಕೊನೆಯದು.

ಸಿಂಹನಾರಿ ನಕ್ಷತ್ರಪುಂಜಗಳ ಮೆರವಣಿಗೆಯನ್ನು ಮುನ್ನಡೆಸುತ್ತದೆ. ಸಿಂಹನಾರಿ ಎಂದರೆ ‘ಒಟ್ಟಿಗೆ ಬಂಧಿಸುವುದು’ ಮತ್ತು ಮಹಿಳೆಯ ತಲೆಯು ಸಿಂಹದ ದೇಹಕ್ಕೆ ಸೇರಿಕೊಳ್ಳುತ್ತದೆ (ರಾಶಿಚಕ್ರ ಮೆರವಣಿಗೆಯ ಮೊದಲನೆಯ ಮತ್ತು ಕೊನೆಯವು ಒಟ್ಟಿಗೆ ಕೂಡಿಕೊಂಡಿರುತ್ತವೆ). ನೇರವಾಗಿ ಸಿಂಹನಾರಿ ಬಂದ ನಂತರ ಕನ್ಯಾರಾಶಿ, ರಾಶಿಚಕ್ರ ಮೆರವಣಿಗೆಯಲ್ಲಿ ಮೊದಲ ನಕ್ಷತ್ರಪುಂಜ. ನಂತರ ರಾಶಿಚಕ್ರ ನಕ್ಷತ್ರಪುಂಜಗಳು ಕನ್ಯಾರಾಶಿಯನ್ನು ಪ್ರಮಾಣಿತ ಅನುಕ್ರಮದಲ್ಲಿ ಕೊನೆಯ ನಕ್ಷತ್ರಪುಂಜದೊಂದಿಗೆ, ಮೇಲಿನ ಎಡಭಾಗದಲ್ಲಿ, ಸಿಂಹ ರಾಶಿಯಾಗಿ ಅನುಸರಿಸುತ್ತವೆ. ರಾಶಿಚಕ್ರ ಎಲ್ಲಿ ಪ್ರಾರಂಭವಾಯಿತು (ಕನ್ಯಾರಾಶಿ) ಮತ್ತು ಅದು ಎಲ್ಲಿ ಕೊನೆಗೊಂಡಿತು (ಸಿಂಹ ರಾಶಿ) ಎಂದು ಎಸ್ನಾ ರಾಶಿಚಕ್ರ ತೋರಿಸುತ್ತದೆ.  

ಸಿಂಹನಾರಿಗಳ ರಚನೆ – ಸಿಂಹದ ದೇಹದ ಮೇಲೆ ಮಹಿಳೆಯ ತಲೆ, ರಾಶಿಚಕ್ರದ ಮೊದಲ ಮತ್ತು ಕೊನೆಯದು

ನಾವು ಪ್ರಾಚೀನ ರಾಶಿಚಕ್ರದ ಕಥೆಯನ್ನು ಕನ್ಯಾರಾಶಿಯಿಂದ ಪ್ರಾರಂಭಿಸಿ ಸಿಂಹ ರಾಶಿಯೊಂದಿಗೆ ಕೊನೆಗೊಳ್ಳುವದನ್ನು ಓದುತ್ತೇವೆ.

ಪ್ರಾಚೀನ ರಾಶಿಚಕ್ರದ ನಿಮ್ಮ ಸಿಂಹ ರಾಶಿ

ಲಿಯೋ ಎಂಬುದು ಲ್ಯಾಟಿನ್ ಪದವಾಗಿದೆ ಇದರ ಅರ್ಥ ಸಿಂಹ. ಪ್ರಾಚೀನ ರಾಶಿಚಕ್ರದ ಇಂದಿನ ಜಾತಕ ಓದುವಲ್ಲಿ, ಪ್ರೀತಿ, ಅದೃಷ್ಟ, ಆರೋಗ್ಯವನ್ನು ಕಂಡುಕೊಳ್ಳಲು, ಮತ್ತು ನೀವು ನಿಮ್ಮ ಕುಂಡ್ಲಿಯ ಮೂಲಕ ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಪಡೆಯಲು ಸಿಂಹ ನಕ್ಷತ್ರದ  ಜಾತಕ ಸಲಹೆಯನ್ನು ಅನುಸರಿಸುತ್ತೀರಿ. ಆದರೆ ಪ್ರಾಚೀನರು ಸಿಂಹ ನಕ್ಷತ್ರದ … ಪ್ರಾಚೀನ ರಾಶಿಚಕ್ರದ ನಿಮ್ಮ ಸಿಂಹ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಕರ್ಕಾಟಕ ರಾಶಿ

ಏಡಿ ಕರ್ಕದ ಸಾಮಾನ್ಯ ಚಿತ್ರವನ್ನು ರೂಪಿಸುತ್ತದೆ, ಇದು ಏಡಿ ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಪ್ರಾಚೀನ ರಾಶಿಚಕ್ರದ ಇಂದಿನ ಆಧುನಿಕ ಜ್ಯೋತಿಷ್ಯ ಜಾತಕ ಓದುವಲ್ಲಿ, ನೀವು ಪ್ರೀತಿ, ಅದೃಷ್ಟ, ಆರೋಗ್ಯವನ್ನು ಕಂಡುಹಿಡಿಯಲು ಮತ್ತು ನಿಮ್ಮ ಕುಂಡ್ಲಿಯ ಮೂಲಕ ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಪಡೆಯಲು ಕರ್ಕದ ಜಾತಕ ಸಲಹೆಯನ್ನು… ಪ್ರಾಚೀನ ರಾಶಿಚಕ್ರದ ನಿಮ್ಮ ಕರ್ಕಾಟಕ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಮಿಥುನ ರಾಶಿ

ಜೆಮಿನಿ ಎಂಬ ಪದವು ಲ್ಯಾಟಿನ್ ನಿಂದ ಬಂದಿದೆ, ಅವಳಿಗಳು ಎಂಬ ಅರ್ಥವನ್ನು ಹೊಂದಿದೆ ಮತ್ತು ಇಬ್ಬರು ವ್ಯಕ್ತಿಗಳ ಚಿತ್ರವನ್ನು ರೂಪಿಸುತ್ತದೆ, ಸಾಮಾನ್ಯವಾಗಿ (ಆದರೆ ಯಾವಾಗಲೂ ಅಲ್ಲ) ಅವಳಿ ಪುರುಷರು. ಪ್ರಾಚೀನ ರಾಶಿಚಕ್ರದ ಆಧುನಿಕ ಜ್ಯೋತಿಷ್ಯ ಜಾತಕ ಓದುವಲ್ಲಿ, ನೀವು ಪ್ರೀತಿ, ಅದೃಷ್ಟ, ಆರೋಗ್ಯವನ್ನು, ಕಂಡುಕೊಳ್ಳಲು ಮತ್ತು ನಿಮ್ಮ ವ್ಯಕ್ತಿತ್ವದ… ಪ್ರಾಚೀನ ರಾಶಿಚಕ್ರದ ನಿಮ್ಮ ಮಿಥುನ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ವೃಷಭ ರಾಶಿ

ಟಾರಸ್, ಅಥವಾ ವೃಷಭ ರಾಶಿ, ಶಕ್ತಿಯುತವಾದ ಕೊಂಬುಗಳೊಂದಿಗೆ ಉಗ್ರ, ದಾಳಿ ಮಾಡುವ ಗೂಳಿಯ ಚಿತ್ರವನ್ನು ರೂಪಿಸುತ್ತದೆ. ಜ್ಯೋತಿಷ್ಯ ರಾಶಿಚಕ್ರದ ಇಂದಿನ ಜಾತಕ ವ್ಯಾಖ್ಯಾನದಲ್ಲಿ, ನೀವು ಪ್ರೀತಿ, ಅದೃಷ್ಟ, ಸಂಪತ್ತು, ಆರೋಗ್ಯವನ್ನು ಮತ್ತು ನಿಮ್ಮ ಕುಂಡ್ಲಿಯ ಮೂಲಕ ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಕಾಣಲು ವೃಷಭ ರಾಶಿಯ ಜಾತಕ ಸಲಹೆಯನ್ನು… ಪ್ರಾಚೀನ ರಾಶಿಚಕ್ರದ ನಿಮ್ಮ ವೃಷಭ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಮೇಷ ರಾಶಿ

ಏರೀಸ್, ಅಥವಾ ಮೇಷಾ ಎಂಬುದು ಪ್ರಾಚೀನ ರಾಶಿಚಕ್ರ ಕಥೆಯ ಎಂಟನೆಯ  ಅಧ್ಯಾಯವಾಗಿದೆ ಮತ್ತು ಬರಲಿರುವಾತನ ವಿಜಯದಿಂದ ನಮಗೆ ಫಲಿತಾಂಶಗಳನ್ನು ಘೋಷಿಸುವ ಘಟಕವನ್ನು ಮುಕ್ತಾಯಗೊಳಿಸುತ್ತದೆ. ಮೇಷಾ ಟಗರಿನ ಜೀವಂತ ಚಿತ್ರವನ್ನು ರೂಪಿಸುತ್ತದೆ ಮತ್ತು ಅದರ ತಲೆಯನ್ನು ಎತ್ತರದಲ್ಲಿಟ್ಟುಕೊಳ್ಳುತ್ತದೆ. ಪ್ರಾಚೀನ ರಾಶಿಚಕ್ರದ ಇಂದಿನ ಆಧುನಿಕ ಜ್ಯೋತಿಷ್ಯ ಓದುವಲ್ಲಿ, ನೀವು ನಿಮ್ಮ ಕುಂಡ್ಲಿಯ… ಪ್ರಾಚೀನ ರಾಶಿಚಕ್ರದ ನಿಮ್ಮ ಮೇಷ ರಾಶಿ

ಪ್ರಾಚೀನ ರಾಶಿಯ ನಿಮ್ಮ ಮೀನ ರಾಶಿ

ಪೈಸಿಸ್,  ಅಥವಾ ಮೀನ, ಪ್ರಾಚೀನ ರಾಶಿಚಕ್ರ ಕಥೆಯ ಏಳನೇ ಅಧ್ಯಾಯವಾಗಿದೆ, ಇದು ರಾಶಿಚಕ್ರ ಘಟಕದ ಭಾಗವಾಗಿದ್ದು, ಬರಲಿರುವಾತನ ವಿಜಯದ ಫಲಿತಾಂಶಗಳನ್ನು ನಮಗೆ ಬಹಿರಂಗಪಡಿಸುತ್ತದೆ. ಮೀನ ರಾಶಿಯು ಎರಡು ಮೀನುಗಳ ಚಿತ್ರವನ್ನು ರೂಪಿಸುತ್ತದೆ, ಹಾಗೂ ಇದನ್ನು ಉದ್ದವಾದ ಪಟ್ಟಿಯಿಂದ ಒಟ್ಟಿಗೆ ಬಂಧಿಸಲಾಗಿದೆ. ಪ್ರಾಚೀನ ರಾಶಿಚಕ್ರದ ಇಂದಿನ ಓದುವಿಕೆಯಲ್ಲಿ, ನೀವು ಪ್ರೀತಿ,… ಪ್ರಾಚೀನ ರಾಶಿಯ ನಿಮ್ಮ ಮೀನ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಕುಂಭ ರಾಶಿ

ಅಕ್ವೇರಿಯಸ್, ಅಥವಾ ಕುಂಭ, ಪ್ರಾಚೀನ ರಾಶಿಚಕ್ರ ಕಥೆಯ ಆರನೇ ಕುಂಡಲಿ ಮತ್ತು ಇದು ರಾಶಿಚಕ್ರ ಘಟಕದ ಭಾಗವಾಗಿದ್ದು, ಬರಲಿರುವಾತನ ವಿಜಯದ ಫಲಿತಾಂಶಗಳನ್ನು ನಮಗೆ ತಿಳಿಸುತ್ತದೆ. ಅಕ್ವೇರಿಯಸ್, ಲ್ಯಾಟಿನ್ ಭಾಷೆಯಲ್ಲಿ ‘ನೀರು-ಹೊರುವವ’ ಎಂಬುದಾಗಿದ್ದೂ ಆಕಾಶ ಭರಣಿಯಿಂದ ನೀರಿನ ನದಿಗಳನ್ನು ಸುರಿಯುವ ಮನುಷ್ಯನ ಚಿತ್ರಣವನ್ನು ರೂಪಿಸುತ್ತದೆ. ನೀವು ಆಧುನಿಕ ಜ್ಯೋತಿಷ್ಯದಲ್ಲಿ ಕುಂಭ… ಪ್ರಾಚೀನ ರಾಶಿಚಕ್ರದ ನಿಮ್ಮ ಕುಂಭ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಮಕರ ರಾಶಿ

ಕ್ಯಾಪ್ರಿಕೋನ್ ಎಂದೂ ಕರೆಯಲ್ಪಡುವ,  ಮಕರ ರಾಶಿ, ಐದನೇ ರಾಶಿಚಕ್ರ ರಾಶಿಯಾಗಿದೆ. ಇಂದು ವೇದ ಜ್ಯೋತಿಷ್ಯ ಸಂಬಂಧಗಳು, ಆರೋಗ್ಯ ಮತ್ತು ಸಂಪತ್ತಿನ ಯಶಸ್ಸಿನತ್ತ ನಿರ್ಧಾರಗಳನ್ನು ಮಾರ್ಗದರ್ಶಿಸಲು, ಮಾರ್ಗದರ್ಶಿಯಾಗಿ ನಿಮ್ಮ ಕುಂಡ್ಲಿಯನ್ನು ನಿರ್ಮಿಸಲು, ಮಕರ ರಾಶಿಯ ರಾಶಿಚಕ್ರವನ್ನು ಬಳಸುತ್ತದೆ. ಆದರೆ ಅದು ಅದರ ಮೂಲ ಬಳಕೆಯಾಗಿತ್ತೇ? ಮಕರ ರಾಶಿ, ಅಥವಾ ಮಕರ,… ಪ್ರಾಚೀನ ರಾಶಿಚಕ್ರದ ನಿಮ್ಮ ಮಕರ ರಾಶಿ

ಪ್ರಾಚೀನ ರಾಶಿಚಕ್ರದ ನಿಮ್ಮ ಧನು ರಾಶಿ

ಸಗಿಟ್ಟಾರಿಯಸ್, ಅಥವಾ ಧನು ರಾಶಿ, ರಾಶಿಚಕ್ರದ ನಾಲ್ಕನೇ ನಕ್ಷತ್ರಪುಂಜವಾಗಿದೆ ಮತ್ತು ಇದು ಸವಾರಿ ಬಿಲ್ಲುಗಾರನ ಸಂಕೇತವಾಗಿದೆ. ಧನು ರಾಶಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ‘ಬಿಲ್ಲುಗಾರ’ ಎಂಬದಾಗಿದೆ. ಪ್ರಾಚೀನ ಜ್ಯೋತಿಷ್ಯ ರಾಶಿಚಕ್ರದ ಇಂದಿನ ಜಾತಕ ಓದುವಲ್ಲಿ, ನೀವು ಪ್ರೀತಿ, ಅದೃಷ್ಟ, ಆರೋಗ್ಯವನ್ನು, ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ಒಳನೋಟವನ್ನು ಕಾಣಲು,… ಪ್ರಾಚೀನ ರಾಶಿಚಕ್ರದ ನಿಮ್ಮ ಧನು ರಾಶಿ