ಮಾನವಕುಲ ಹೇಗೆ ಮುಂದುವರೆಯಿತು – ಮನು (ಅಥವಾ ನೋಹ) ಖಾತೆಯಿಂದ ಪಾಠಗಳು
ಈ ಹಿಂದೆ ನಾವು ಮಾನವ ಇತಿಹಾಸದ ಪ್ರಾರಂಭದಲ್ಲಿಯೇ ನೀಡಲ್ಪಟ್ಟ ಮೋಕ್ಷದ ವಾಗ್ದಾನವನ್ನು ನೋಡಿದ್ದೇವೆ. ನಮ್ಮನ್ನು ಭ್ರಷ್ಟಾಚಾರಕ್ಕೆ ನಡೆಸುವಂತೆ ನಮ್ಮಲ್ಲಿ ಏನೋ ಇದೆ, ಅದು ನಮ್ಮ ಕಾರ್ಯಗಳಲ್ಲಿ ಬಹಿರಂಗವಾಗುವದು, ಉದ್ದೇಶಿತ ನೈತಿಕ ನಡವಳಿಕೆಯ ಗುರಿಯನ್ನು ಕಳೆದುಕೊಂಡಿರುವುದನ್ನು, ಮತ್ತು ನಮ್ಮ ಅಸ್ತಿತ್ವದ ಸ್ವರೂಪಕ್ಕೆ ಇನ್ನಷ್ಟು ಆಳವಾಗಿದೆ ಎಂದು ಸಹ ನಾವು ಗಮನಿಸಿದ್ದೇವೆ.… ಮಾನವಕುಲ ಹೇಗೆ ಮುಂದುವರೆಯಿತು – ಮನು (ಅಥವಾ ನೋಹ) ಖಾತೆಯಿಂದ ಪಾಠಗಳು