ಪುರುಷಸುಕ್ತನನ್ನು ಪರಿಗಣಿಸುವುದು – ಮನುಷ್ಯನನ್ನು ಸ್ತುತಿಸುವ ಗೀತೆ
ಬಹುಶಃ ಋಗ್ ವೇದದಲ್ಲಿ (ಅಥವಾ ರಿಗ್ ವೇದ) ಹೆಚ್ಚು ಪ್ರಸಿದ್ಧವಾದ ಕಾವ್ಯ ಅಥವಾ ಪ್ರಾರ್ಥನೆಯು ಪುರುಷಸುಕ್ತ ನದಾಗಿದೆ (ಪುರುಷಸುಕ್ತಮ್). ಇದು 10ನೇ ಮಂಡಲ ಮತ್ತು 90ನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಇದು ವಿಶೇಷ ವ್ಯಕ್ತಿಗಾಗಿ ಇರುವ ಗೀತೆಯಾಗಿದೆ – ಪುರಸ (ಪುರಷ ಎಂದು ಉಚ್ಚರಿಸಲಾಗಿದೆ). ಇದು ಋಗ್ ವೇದದಲ್ಲಿ ಕಂಡುಬಂದಿರುವುದರಿಂದ… ಪುರುಷಸುಕ್ತನನ್ನು ಪರಿಗಣಿಸುವುದು – ಮನುಷ್ಯನನ್ನು ಸ್ತುತಿಸುವ ಗೀತೆ