ಯೇಸು ಪ್ರಾಣವು ದ್ವಿಜದ ಕಡೆಗೆ ನಮ್ಮನ್ನು ಕರೆತರುತ್ತದೆ ಎಂದು ಕಲಿಸುತ್ತಾನೆ
ದ್ವಿಜ (द्विज) ಎಂದರೆ ‘ಎರಡು ಬಾರಿ ಜನನ’ ಅಥವಾ ‘ಹೊಸದಾಗಿ ಹುಟ್ಟವುದು’. ಇದು ಒಬ್ಬ ವ್ಯಕ್ತಿಯು ಮೊದಲು ದೈಹಿಕವಾಗಿ ಜನಿಸುತ್ತಾನೆ ನಂತರ ಎರಡನೆಯ ಬಾರಿಗೆ ಆಧ್ಯಾತ್ಮಿಕವಾಗಿ ಜನಿಸುತ್ತಾನೆ ಎಂಬ ವಿಚಾರವನ್ನು ಆಧರಿಸಿದೆ. ಸಾಂಪ್ರದಾಯಿಕವಾಗಿ ಈ ಆಧ್ಯಾತ್ಮಿಕ ಜನನವನ್ನು ಉಪನಯನ ಸಮಾರಂಭದಲ್ಲಿ ಪವಿತ್ರ ದಾರವನ್ನು (ಯಗ್ಯೋಪವಿತ, ಉಪವಿತ ಅಥವಾ ಜನೆಯು)… ಯೇಸು ಪ್ರಾಣವು ದ್ವಿಜದ ಕಡೆಗೆ ನಮ್ಮನ್ನು ಕರೆತರುತ್ತದೆ ಎಂದು ಕಲಿಸುತ್ತಾನೆ