ಮೋಕ್ಷದ ವಾಗ್ದಾನ – ಆರಂಭದಿಂದಲೇ
ಮಾನವಕುಲವು ತಮ್ಮ ಪ್ರಾರಂಭದ ಸೃಷ್ಟಿಯ ಸ್ಥಿತಿಯಿಂದ ಹೇಗೆ ಕುಸಿಯಿತು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಸತ್ಯವೇದವು (ವೇದ ಪುಸ್ತಕ) ಮೊದಲಿನಿಂದಲೂ ದೇವರು ಹೊಂದಿದ್ದ ಯೋಜನೆಯೊಂದಿಗೆ ಮುಂದುವರಿಯುತ್ತದೆ. ಈ ಯೋಜನೆಯು ಪ್ರಾರಂಭದಲ್ಲೇ ನೀಡಲಾದ ವಾಗ್ದಾನದಲ್ಲಿ ಕೇಂದ್ರೀಕರಿಸಲಾಗಿದೆ ಮತ್ತು ಪುರುಷಸೂಕ್ತದಲ್ಲಿ ಪ್ರತಿಧ್ವನಿಸುವ ಅದೇ ಯೋಜನೆಯಾಗಿದೆ. ಸತ್ಯವೇದವು – ನಿಜವಾಗಿಯೂ ಗ್ರಂಥಾಲಯ ಈ… ಮೋಕ್ಷದ ವಾಗ್ದಾನ – ಆರಂಭದಿಂದಲೇ