ಭ್ರಷ್ಟಗೊಂಡಿದೆ (ಭಾಗ 2)… ನಮ್ಮ ಗುರಿಯನ್ನು ತಪ್ಪುವದು
ನಾವು ಕೊನೆಯದಾಗಿ ನೋಡಿದ್ದು, ವೇದ ಪುಸ್ತಕವು (ಸತ್ಯವೇದ) ನಮ್ಮನ್ನು ಮಾಡಲ್ಪಟ್ಟ ದೇವರ ಮೂಲ ಸ್ವರೂಪದಿಂದ ಹೇಗೆ ಭ್ರಷ್ಟರಾಗಿದ್ದೇವೆ ಎಂದು ನಮಗೆ ವಿವರಿಸುತ್ತದೆ. ಇದನ್ನು ಉತ್ತಮವಾಗಿ ‘ನೋಡಲು’ ನನಗೆ ಸಹಾಯ ಮಾಡಿದ ಚಿತ್ರವೆಂದರೆ ಎಲ್ಫ್ಗ ಳಿಂದ ಭ್ರಷ್ಟಗೊಂಡ, ಮಧ್ಯ ಭೂಮಿಯ ಓರ್ಕ್ಸ್. ಆದರೆ ಇದು ಹೇಗೆ ಸಂಭವಿಸಿತು? ಪಾಪದ ಮೂಲ… ಭ್ರಷ್ಟಗೊಂಡಿದೆ (ಭಾಗ 2)… ನಮ್ಮ ಗುರಿಯನ್ನು ತಪ್ಪುವದು