ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?
ಎಲ್ಲಾ ಜನರಿಗಾಗಿ ತನ್ನನ್ನೇ ಯಜ್ಞವನ್ನಾಗಿ ಸಮರ್ಪಿಸಿಕೊಳ್ಳಲು ಯೇಸು ಬಂದನು. ಈ ಸಂದೇಶವನ್ನು ಪ್ರಾಚೀನ ರುಗ್ವೇದದ ಗೀತೆಗಳಲ್ಲಿ ಹಾಗೂ ಪ್ರಾಚೀನ ಇಬ್ರಿಯ ವೇದಗಳ ವಾಗ್ದಾನಗಳಲ್ಲಿ ಮತ್ತು ಹಬ್ಬಗಳಲ್ಲಿ ಮುನ್ಸೂಚಿಸಲಾಗಿದೆ. ಪ್ರತಿ ಸಾರಿ ನಾವು ಪ್ರಾರ್ಥಸ್ನಾನದ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆಯನ್ನು ಕಂಠಪಾಠ ಮಾಡುವಾಗ ಕೇಳುವ ಪ್ರಶ್ನೆಗೆ ಯೇಸುವೇ ಉತ್ತರವಾಗಿದ್ದಾನೆ. ಇದು… ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?