ವಚನ 3 ಮತ್ತು 4 ಪುರುಷನ ಅವತಾರ
ಪುರುಷಸುಕ್ತ ವಚನ 2 ರಿಂದ ಈ ಕೆಳಗಿನವುಗಳೊಂದಿಗೆ ಮುಂದುವರಿಯುತ್ತದೆ. (ಸಂಸ್ಕೃತ ಲಿಪ್ಯಂತರಣಗಳು ಮತ್ತು ಪುರುಷಸುಕ್ತ ಬಗ್ಗೆ ನನ್ನ ಅನೇಕ ಆಲೋಚನೆಗಳು ಜೋಸೆಫ್ ಪಡಿನ್‌ಜರೆಕರ (346 ಪು. 2007) ಬರೆದ ಪ್ರಾಚೀನ ವೇದಗಳಲ್ಲಿ ಕ್ರಿಸನು ಎಂಬ ಪುಸ್ತಕವನ್ನು ಅಧ್ಯಯನ ಮಾಡುವುದರಿಂದ ಬಂದವು) ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ ಸೃಷ್ಟಿಯು ಪುರುಷನ… ವಚನ 3 ಮತ್ತು 4 ಪುರುಷನ ಅವತಾರ