ದೀಪಾವಳಿ ಮತ್ತು ಕರ್ತನಾದ ಯೇಸು
ನಾನು ಭಾರತ ದೇಶದಲ್ಲಿ ಕೆಲಸಮಾಡುತ್ತಿರುವಾಗ ಮೊದಲನೆಯ ಸಾರಿ ‘ಬಹಳ ಹತ್ತಿರದಿಂದ’ ಅದರ ಅನುಭವವಾಯಿತು. ನಾನು ಅಲ್ಲಿ ಒಂದು ತಿಂಗಳು ಉಳಿದುಕೊಳ್ಳಬೇಕಾಯಿತು ಮತ್ತು ನಾನು ಅಲ್ಲಿದ್ದ ಆರಂಭದ ಸಮಯದಲ್ಲಿ ದೀಪಾವಳಿಯನ್ನು ನಾನಿದ್ದ ಸ್ಥಳದ ಸುತ್ತಮುತ್ತಲು ಎಲ್ಲೆಡೆ ಆಚರಿಸುತ್ತಿದ್ದರು. ಹೆಚ್ಚಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು – ಗಾಳಿಯು ದಟ್ಟವಾಗಿ ಹೊಗೆಯಿಂದ ತುಂಬಿತ್ತು ಮತ್ತು… ದೀಪಾವಳಿ ಮತ್ತು ಕರ್ತನಾದ ಯೇಸು