ಪರ್ವತವನ್ನು ಪವಿತ್ರವಾಗಿಸುವ ತ್ಯಾಗ
ಚೀನಾದ ಟಿಬೆಟಿಯನ್ ಪ್ರದೇಶದಲ್ಲಿ, ಭಾರತದಿಂದ ಗಡಿಯುದ್ದಕ್ಕೂ ಇರುವ ಪರ್ವತವೇ ಕೈಲಾಸ ಪರ್ವತವು (ಅಥವ ಕೈಲಾಸ). ಹಿಂದುಗಳು, ಬೌದ್ಧರು ಮತ್ತು ಜೈನರು ಕೈಲಾಸ ಪರ್ವತವನ್ನು ಪವಿತ್ರ ಪರ್ವತವೆಂದು ಪರಿಗಣಿಸುತ್ತಾರೆ. ಕೈಲಾಸ ಪರ್ವತವು ಭಗವ೦ತ ಶಿವನ (ಅಥವ ಮಹಾದೇವ), ಅವರ ಪತ್ನಿಯಾದ ಪಾರ್ವತಿ ದೇವತೆಯ (ಉಮಾ, ಗೌರಿ ಎ೦ದೂ ಕರೆಯಲ್ಪಡುವ೦ತ) ಮತ್ತು… ಪರ್ವತವನ್ನು ಪವಿತ್ರವಾಗಿಸುವ ತ್ಯಾಗ