Skip to content

ಬರಲಿರುವ ಕ್ರಿಸ್ತನು: ‘ಏಳು’ ಚಕ್ರಗಳಲ್ಲಿ

ಪವಿತ್ರವಾದ ಏಳು ಏಳು ಎಂಬುದು ಪಾವಿತ್ರ್ಯದೊಂದಿಗೆ ನಿಯಮಿತವಾಗಿ ಸಂಬಂಧಿಸಿರುವ ಶುಭ ಸಂಖ್ಯೆ. ಗಂಗಾ, ಗೋದಾವರಿ, ಯಮುನ, ಸಿಂಧು, ಸರಸ್ವತಿ, ಕಾವೇರಿ, ಮತ್ತು ನರ್ಮದಾ ಎಂಬ ಏಳು ಪವಿತ್ರ ನದಿಗಳಿವೆ ಎಂದು ಪರಿಗಣಿಸಿ. ಏಳು ಪವಿತ್ರ ಕ್ಷೇತ್ರಗಳೊಂದಿಗೆ ಏಳು ಪವಿತ್ರ ನಗರಗಳಿವೆ (ಸಪ್ತ ಪುರಿ). ಏಳು ತೀರ್ಥ ಕ್ಷೇತ್ರಗಳು: ಅಯೋಧ್ಯೆ… ಬರಲಿರುವ ಕ್ರಿಸ್ತನು: ‘ಏಳು’ ಚಕ್ರಗಳಲ್ಲಿ

ದೇವರ ಸ್ವರೂಪದಲ್ಲಿ

ಸಮಯ ಪ್ರಾರಂಭವಾಗುವ ಮೊದಲೇ ಪುರುಷಸುಕ್ತನು ಹೇಗೆ ಹಿಂದಿರುಗುತ್ತಾನೆ ಎಂದು ನಾವು ನೋಡಿದ್ದೇವೆ ಮತ್ತು ಪುರುಷನನ್ನು ಯಾಗಮಾಡಲು ನಿರ್ಧರಿಸುವ ದೇವರ ಮನಸ್ಸನ್ನು (ಪ್ರಜಾಪತಿ) ವಿವರಿಸುತ್ತದೆ. ಈ ನಿರ್ಧಾರದಿಂದ ಎಲ್ಲಾದರ ಸೃಷ್ಟಿ – ಮಾನವಕುಲದ ಸೃಷ್ಟಿ ಸೇರಿದಂತೆ ಅನುಸರಿಸಿದೆ. ಈಗ ನಾವು ಮಾನವಕುಲದ ಸೃಷ್ಟಿಯ ಬಗ್ಗೆ ವೇದ ಪುಸ್ತಕ (ಸತ್ಯವೇದ) ಏನು… ದೇವರ ಸ್ವರೂಪದಲ್ಲಿ

ದಶಾಜ್ಞೆಗಳು: ಕಲಿಯುಗದಲ್ಲಿ ಕೊರೊನಾವೈರಸ್ನ ಪರೀಕ್ಷೆಯಂತೆ

ಸಾಮಾನ್ಯವಾಗಿ ನಾವು ಕಲಿಯುಗದಲ್ಲಿ ಅಥವಾ ಕಾಳಿಯ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಾಗಿದೆ. ಸತ್ಯಯುಗ, ತ್ರೇತ ಯುಗ ಮತ್ತು ದ್ವಾರಪರ ಯುಗದಿಂದ ಪ್ರಾರಂಭವಾಗುವ ನಾಲ್ಕರ ಕೊನೆಯ ಯುಗ ಇದು. ಸ್ಥಿರವಾದ ನೈತಿಕ ಮತ್ತು ಸಾಮಾಜಿಕ ಕ್ಷಯವೇ ಮೊದಲ ಸತ್ಯದ ಯುಗದಿಂದ (ಸತ್ಯಯುಗ), ನಮ್ಮ ಕಲಿಯುಗದವರೆಗೆ ಸಾಮಾನ್ಯವಾಗಿ ಕಂಡುಬರುತ್ತಿರುವದು. ಕಲಿಯುಗದಲ್ಲಿ ಮಾನವ… ದಶಾಜ್ಞೆಗಳು: ಕಲಿಯುಗದಲ್ಲಿ ಕೊರೊನಾವೈರಸ್ನ ಪರೀಕ್ಷೆಯಂತೆ

ವರ್ಣಕೋಸ್ಕರ ಅವರ್ಣಕ್ಕೆ: ಎಲ್ಲಾ ಜನರಿಗಾಗಿ ಬರುವ ವ್ಯಕ್ತಿ

ವೇದಗಳು ಋಗ್ವೇದದಲ್ಲಿನ  ಪುರುಷಸೂಕ್ತನ ಆರಂಭದಲ್ಲಿಯೇ  ಬರುವ ವ್ಯಕ್ತಿಯನ್ನು ಮುನ್ಸೂಚಿಸಿದವು. ನಂತರ ನಾವು ಇಬ್ರೀಯ ವೇದಗಳೊಂದಿಗೆ ಮುಂದುವರೆದಿದ್ದೇವೆ, ಸಂಸ್ಕೃತ ಮತ್ತು ಇಬ್ರೀಯ ವೇದಗಳೆರೆಡೂ (ಸತ್ಯವೇದ) ಯೇಸುವಿನ ಪ್ರತಿಬಿಂಬದಿಂದ  (ನಜರೇತಿನ ಯೇಸು) ಪೂರೈಸಲಾಯಿತೆಂದು ಸೂಚಿಸಿದವು. ಹಾಗಾದರೆ ಈ ಯೇಸು ಪ್ರವಾದಿಸಲ್ಪಟ್ಟ ಪುರುಷ ಅಥವಾ ಕ್ರಿಸ್ತನೇ? ಆತನ ಬರೋಣವು ಕೇವಲ ಒಂದು ನಿರ್ದಿಷ್ಟ… ವರ್ಣಕೋಸ್ಕರ ಅವರ್ಣಕ್ಕೆ: ಎಲ್ಲಾ ಜನರಿಗಾಗಿ ಬರುವ ವ್ಯಕ್ತಿ

ಬರಲಿರುವ ಶ್ರೇಷ್ಟ ರಾಜ: ನೂರಾರು ವರ್ಷಗಳ ಮುಂಚಿತವಾಗಿ ಹೆಸರಿಸಲಾಗಿದೆ

ವಿಷ್ಣು ಪುರಾಣ ವೆನಾ ರಾಜನ ಕುರಿತು ಮಾಹಿತಿ ನೀಡುತ್ತದೆ. ವೆನಾ ಉತ್ತಮ ರಾಜನಾಗಿ ಪ್ರಾರಂಭವಾದರೂ, ಭ್ರಷ್ಟ ಪ್ರಭಾವಗಳ  ಕಾರಣದಿಂದಾಗಿ ಅವನು ತುಂಬಾ ದುಷ್ಟನಾದನು, ಅವನು ತ್ಯಾಗ ಮತ್ತು ಪ್ರಾರ್ಥನೆಗಳನ್ನು ನಿಷೇಧಿಸಿದನು. ಅವನು ವಿಷ್ಣುವಿಗಿಂತ ಶ್ರೇಷ್ಠನೆಂದು ಸಹ ಪ್ರತಿಪಾದಿಸಿದನು. ಋಷಿಗಳು ಮತ್ತು ಬ್ರಾಹ್ಮಣರು/ಪುರೋಹಿತರು ಅವನೊಂದಿಗೆ ತರ್ಕಿಸಲು ಪ್ರಯತ್ನಿಸಿದರು, ರಾಜನಾಗಿ ಅವನು… ಬರಲಿರುವ ಶ್ರೇಷ್ಟ ರಾಜ: ನೂರಾರು ವರ್ಷಗಳ ಮುಂಚಿತವಾಗಿ ಹೆಸರಿಸಲಾಗಿದೆ

ರೆಂಬೆಯ ಸೂಚನೆ: ವತ್ ಸಾವಿತ್ರಿಯಲ್ಲಿ ದೀರ್ಘಕಾಲದ ಆಲದಮರದಂತೆ

ವತ್-ವೃಕ್ಷ, ಬರ್ಗಾಡ್ ಅಥವಾ ಆಲದ ಮರವು ದಕ್ಷಿಣ ಏಷ್ಯಾದ ಆಧ್ಯಾತ್ಮಿಕತೆಗೆ ಕೇಂದ್ರವಾಗಿದೆ ಮತ್ತು ಇದು ಭಾರತದ ರಾಷ್ಟ್ರ ವೃಕ್ಷವಾಗಿದೆ. ಇದು ಸಾವಿನ ದೇವರು, ಯಮನೊಂದಿಗೆ ಸಂಬಂಧ ಹೊಂದಿದೆ, ಆದ್ದರಿಂದ ಹೆಚ್ಚಾಗಿ ಇದನ್ನು ಶ್ಮಶಾನದ ಬಳಿ ನೆಡಲಾಗುತ್ತದೆ. ಪುನಃ ಮೊಳಕೆಯೊಡೆಯುವ ಸಾಮರ್ಥ್ಯದಿಂದಾಗಿ ಇದು ದೀರ್ಘಾಯುಷ್ಯವನ್ನು ಹೊಂದಿದೆ ಮತ್ತು ಇದು ಅಮರತ್ವದ… ರೆಂಬೆಯ ಸೂಚನೆ: ವತ್ ಸಾವಿತ್ರಿಯಲ್ಲಿ ದೀರ್ಘಕಾಲದ ಆಲದಮರದಂತೆ

ಕುರುಕ್ಷೇತ್ಯುದ್ಧದಲ್ಲಿದ್ದಹಾಗೆ

ಭಗವದ್ಗೀತೆಯು ಮಹಾಭಾರತ ಮಹಾಕಾವ್ಯದ ಜ್ಞಾನದ ಕೇಂದ್ರ ಸ್ಥಳವಾಗಿದೆ. ಇಂದು ಇದನ್ನು ಗೀತೆಯಾಗಿ (ಹಾಡು) ಬರೆದಿದ್ದರೂ ಸಾಮಾನ್ಯವಾಗಿ ಇದನ್ನು ಓದಲಾಗುತ್ತದೆ. ಕುರುಕ್ಷೇತ್ರದಲ್ಲಿ ನಡೆದ ಮಹಾ ಯುದ್ಧಕ್ಕೆ ಮೊದಲು ಕೃಷ್ಣ ಮತ್ತು ರಾಜ ಯೋಧ ಅರ್ಜುನನ ನಡುವಿನ ಸಂಭಾಷಣೆಯನ್ನು ಗೀತಾ ನಿರೂಪಿಸುತ್ತದೆ – ಇದು ರಾಜಮನೆತನದ ಎರಡು ಕಡೆಯ ನಡುವಿನ ಯುದ್ಧವಾಗಿದೆ.… ಕುರುಕ್ಷೇತ್ಯುದ್ಧದಲ್ಲಿದ್ದಹಾಗೆ

ಆಡಆಡಳಿತಗಾರನಂತೆ: ಯೇಸುಕ್ರಿಸ್ತನ ‘ಕ್ರಿಸ್ತ’ ಎಂಬುದರ ಅರ್ಥವೇನು?

ಯೇಸುವಿನ ಕೊನೆಯ ಹೆಸರು ಏನು ಎಂದು ನಾನು ಕೆಲವೊಮ್ಮೆ ಜನರನ್ನು ಕೇಳುತ್ತೇನೆ. ಸಾಮಾನ್ಯವಾಗಿ ಅವರು ಉತ್ತರಿಸುತ್ತಾರೆ, “ಅವರ ಕೊನೆಯ ಹೆಸರು‘ ಕ್ರಿಸ್ತ ’ಎಂದು ನಾನು ಊಹಿಸುತ್ತೇನೆ ಆದರೆ ಅದು ನನಗೆ ಖಚಿತವಿಲ್ಲ”. ನಂತರ ನಾನು ಕೇಳುತ್ತೇನೆ, “ಹಾಗಾದರೆ ಯೇಸು ಬಾಲಕನಾಗಿದ್ದಾಗ ಯೋಸೇಫ ಕ್ರಿಸ್ತ ಮತ್ತು ಮರಿಯಳು ಕ್ರಿಸ್ತ ಯೇಸುಕ್ರಿಸ್ತನನ್ನು… ಆಡಆಡಳಿತಗಾರನಂತೆ: ಯೇಸುಕ್ರಿಸ್ತನ ‘ಕ್ರಿಸ್ತ’ ಎಂಬುದರ ಅರ್ಥವೇನು?

ಲಕ್ಷ್ಮಿಯಿಂದ ಶಿವನ ವರೆಗೆ: ಇಂದು ಶ್ರೀ ಮೋಶೆಯ ಆಶೀರ್ವಾದಗಳು ಮತ್ತು ಶಾಪಗಳು ಹೇಗೆ ಪ್ರತಿಧ್ವನಿಸುತ್ತವೆ

ನಾವು ಆಶೀರ್ವಾದ ಮತ್ತು ಅದೃಷ್ಟವನ್ನು ಕುರಿತು ಆಲೋಚಿಸುವಾಗ ನಮ್ಮ ಮನಸ್ಸು ಅದೃಷ್ಟ, ಯಶಸ್ಸು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಕಡೆಗೆ ಹೋಗುತ್ತದೆ. ದುರಾಶೆಯಿಂದ ಮಾಡದೆ ಇರುವಾಗ ಅವಳು ಕಠಿಣ ಪರಿಶ್ರಮವನ್ನು ಆಶೀರ್ವದಿಸುತ್ತಾಳೆ. ಕ್ಷೀರ ಮಹಾಸಾಗರದ ಮಂಥನದ ಕಥೆಯಲ್ಲಿ, ಪವಿತ್ರ ಹೂವುಗಳನ್ನು ಎಸೆದಾಗ ಇಂದ್ರನು ತೋರಿಸಿದ ಅಗೌರವದಿಂದಾಗಿ ಲಕ್ಷ್ಮಿ ದೇವರನ್ನು… ಲಕ್ಷ್ಮಿಯಿಂದ ಶಿವನ ವರೆಗೆ: ಇಂದು ಶ್ರೀ ಮೋಶೆಯ ಆಶೀರ್ವಾದಗಳು ಮತ್ತು ಶಾಪಗಳು ಹೇಗೆ ಪ್ರತಿಧ್ವನಿಸುತ್ತವೆ

ಯೋಮ್ ಕಿಪುರ್ – ಮೂಲ ದುರ್ಗಾ ಪೂಜೆ

ದುರ್ಗಾ ಪೂಜೆಯನ್ನು (ಅಥವಾ ದುರ್ಗೊಸ್ತವವನ್ನು) ದಕ್ಷಿಣ ಏಷ್ಯಾದ ಬಹುಭಾಗದಲ್ಲಿ ಅಶ್ವಿನ್ (ಅಶ್ವಿನ್) ತಿಂಗಳಲ್ಲಿ 6-10 ದಿನಗಳನ್ನು ಆಚರಿಸಲಾಗುತ್ತದೆ. ಅಸುರ ಮಹಿಷಾಸುರ ವಿರುದ್ಧದ ಪ್ರಾಚೀನ ಯುದ್ಧದಲ್ಲಿ ದುರ್ಗಾ ದೇವಿಯ ವಿಜಯದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಇದು 3500 ವರ್ಷಗಳ ಹಿಂದೆ ಪ್ರಾರಂಭವಾದ ಮತ್ತು ಇಬ್ರಿಯ ವರ್ಷದಲ್ಲಿ ಏಳನೇ ಚಂದ್ರ ಮಾಸದ 10… ಯೋಮ್ ಕಿಪುರ್ – ಮೂಲ ದುರ್ಗಾ ಪೂಜೆ