ದಿನ 7: ಸಬ್ಬತ್ತಿನ ವಿಶ್ರಾಂತಿಯಲ್ಲಿ ಸ್ವಸ್ತಿ

ಸ್ವಸ್ತಿ ಎಂಬ ಪದದಲ್ಲಿ ಒಳಗೊಂಡಿರುವದೇನೆಂದರೆ : ಸು (सु) – ಒಳ್ಳೆಯದು, ಚೆನ್ನಾಗಿ, ಶುಭಕರ ಅಸ್ತಿ (अस्ति) – “ಅದು” ಸ್ವಸ್ತಿ ಎನ್ನುವುದು ಜನರ ಮತ್ತು ಸ್ಥಳಗಳ ಯೋಗಕ್ಷೇಮವನ್ನು ಬಯಸುವ ದೈವಾನುಗ್ರಹ ಅಥವಾ ಆಶೀರ್ವಾದ.

Read More